Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ಕಂದಕಕ್ಕೆ ಬಿದ್ದ ಟ್ರ್ಯಾಕ್ಟರ್: ಮಗು ಸೇರಿ ನಾಲ್ವರು ಸಾವು..!

ಕಂದಕಕ್ಕೆ ಬಿದ್ದ ಟ್ರ್ಯಾಕ್ಟರ್: ಮಗು ಸೇರಿ ನಾಲ್ವರು ಸಾವು..!

0
2

ಬಾಗಲಕೋಟೆ: ಕಂದಕಕ್ಕೆ ಟ್ರ್ಯಾಕ್ಟರ್ ಉರುಳಿ ಬಿದ್ದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಮಖಂಡಿ ಹೊರವಲಯದ ಕಟ್ಟಿಕೆರೆ ಬಳಿ ಜರುಗಿದೆ. ಘಟನೆಯಲ್ಲಿ 8 ಜನ ಗಾಯಗೊಂಡಿದ್ದಾರೆ.

ಮಹಾರಾಷ್ಟ್ರ ಮೂಲದ ಮನುಷ್(23), ಹಲಕಿ(೨), ಲಕ್ಷ್ಮೀ(27), ರೇಖಾ(28) ಮೃತ ದುರ್ದೈವಿಗಳು. ಟ್ಯಾಕ್ಟರ್ ನಲ್ಲಿ ಒಟ್ಟು 20 ಜನ ಪ್ರಯಾಣಿಸುತ್ತಿದ್ದರು. ಮುಧೋಳ ಮೂಲಕ ಮಹಾರಾಷ್ಟ್ರದ ತಮ್ಮ ಊರುಗಳಿಗೆ ಕಾರ್ಮಿಕರು ವಾಪಸ್ಸಾಗುತ್ತಿದ್ದರು. ಜಮಖಂಡಿ ಶಹರ ಠಾಣೆ ವ್ಯಾಪ್ತಿಯ ಕಟ್ಟಿಕೆರೆಯ ಉದ್ಯಾನವನದ ಬಳಿ ಘಟನೆ ಸಂಭವಿಸಿದೆ.

Previous articleಇನ್ನು ಲವ್‌ ಮ್ಯಾರೇಜ್‌ಗೆ ಪೋಷಕರ ಅನುಮತಿ ಕಡ್ಡಾಯ