ನಮ್ಮ ಜಿಲ್ಲೆಚಿತ್ರದುರ್ಗಸುದ್ದಿ 81 ನಾಡಬಾಂಬ್ ಪತ್ತೆ By Samyukta Karnataka - July 19, 2023 0 21 ಚಿತ್ರದುರ್ಗ: ಕಾಡು ಪ್ರಾಣಿ ಬೇಟೆಗೆ ನಾಡಬಾಂಬ್ ಸಂಗ್ರಹಿಸಿದ್ದ 81 ನಾಡಬಾಂಬ್‌ಗಳನ್ನು ವಶ ಪಡೆದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರ ಗ್ರಾಮದ ಸುಮನ್ ಮನೆಯಲ್ಲಿದ್ದ ನಾಡಬಾಂಬ್‌ಗಳನ್ನು ಪತ್ತೆಹಚ್ಚಿ ನಿಷ್ಕ್ರಿಯೆಗೊಳಿಸಿದ್ದಾರೆ.