ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಮುತಾಲಿಕ್ ವಿರೋಧ​​

0
109
mutalik

ಹುಬ್ಬಳ್ಳಿ: ಜಯಂತಿ ಆಚರಣೆ ಅವಕಾಶ ಕೊಡಿ ಎಂದು ಹುಬ್ಬಳ್ಳಿ ಪಾಲಿಕೆ ಆಯುಕ್ತರಿಗೆ ಎಐಎಂಐಎಂ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಈ ಬಗ್ಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ. ಟಿಪ್ಪು ಜಯಂತಿಗೆ ಮಹಾನಗರ ಪಾಲಿಕೆ ಅವಕಾಶ ಕೊಡಬಾರದು. ಟಿಪ್ಪು ಓರ್ವ ದೇಶದ್ರೋಹಿ, ಮತಾಂಧ, ಕನ್ನಡ ವಿರೋಧಿ. ಹಲವಾರು ದೇವಸ್ಥಾನ ಕೆಡವಿದ ವ್ಯಕ್ತಿ. ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿದ್ದಾನೆ. ಅಂಥವನ ಆಚರಣೆಗೆ ಇಲ್ಲಿ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.

Previous articleಶಿವಬಸವ ಮಹಾಸ್ವಾಮೀಜಿಗಳ ನಿಧನ
Next article11,136 ಪೌರಕಾರ್ಮಿಕರಿಗೆ ಖಾಯಂ ನೌಕರಿ ನೀಡಲು ಅಧಿಸೂಚನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ