ಸೂಲಿಬೆಲೆ ಹೇಳಿರುವ ಮಾತುಗಳಲ್ಲಿ ಒಂದೇ ಒಂದು ಸತ್ಯಾವಾಗಿದ್ದರೆ ಚರ್ಚೆಗೆ ಸಿದ್ಧ: ಸತೀಶ್ ಜಾರಕಿಹೊಳಿ

0
11
satish_jarkiholi

ಬೆಳಗಾವಿ: ಸೂಲಿಬೆಲೆ ಈಗಿನವರೆಗೂ ಹೇಳಿರುವ ಮಾತುಗಳಲ್ಲಿ ಒಂದೇ ಒಂದು ಸತ್ಯಾವಾಗಿದ್ದರೆ ಅವನ ಜೊತೆ ಚರ್ಚೆಗೆ ಸಿದ್ಧ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ, ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದೂ ಪದದ ಬಗ್ಗೆ ಓಪನ್ ಚಾಲೆಂಜ್ ನೀಡಿರುವ ಚಕ್ರವರ್ತಿ ಸೂಲಿಬೆಲೆ ಅವರು 10 ವರ್ಷದಲ್ಲಿ ಏನೆನೆಲ್ಲಾ ಹೇಳಿದ್ದಾರೋ ಅದರಲ್ಲಿ ಯಾವುದನ್ನು ಫುಲ್‌ಫಿಲ್ ಮಾಡಿದ್ದಾರೆ? ಚಿನ್ನದ ರಸ್ತೆ ಎಲ್ಲಿದೆ? ಎಂಬ ಹುಡುಕಾಟದಲ್ಲಿದ್ದೇವೆ. ಎಂದರು ಯಮಕನಮರಡಿಗೆ ಮಾತ್ರ ಅರ್ಜಿ ಸಲ್ಲಿಸಿರುವದಾಗಿ ಹೇಳಿದರು.

Previous articleನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ: ರಮೇಶ ಜಾರಕಿಹೊಳಿ
Next articleಪಂಚರತ್ನ ರಥಯಾತ್ರೆ ಜನಪರ ಕಾಳಜಿ ಇರುವ ಯಾತ್ರೆ: ಕುಮಾರ ಸ್ವಾಮಿ