ಯಾವುದೇ ಸ್ಮಾರಕ ಬೇಡವೆಂದು ಅಂತಿಮ ಪತ್ರದಲ್ಲಿ ತಿಳಿಸಿದ ಸ್ವಾಮೀಜಿ

0
15

ವಿಜಯಪುರ: ಆಧ್ಯಾತ್ಮಿಕ ಪ್ರವಚನಗಳ ಮೂಲಕ ಕೋಟ್ಯಂತರ ಜನರಿಗೆ ಸನ್ಮಾರ್ಗ ತೋರಿದ ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ “ಅಂತಿಮ ಅಭಿನಂದನ ಪತ್ರ” ಎಂಟು ವರ್ಷದ ಹಿಂದೆಯೇ ಗುರು ಪೂರ್ಣಿಮೆಯಂದು ಬರೆಯಲಾಗಿದ್ದು ಅಭಿನಂದನ ಪತ್ರದಲ್ಲಿ
1) ದೇಹವನ್ನು ಭೂಮಿಯಲಿಡುವ ಬದಲು ಅಗ್ನಿಯರ್ಪಿತ ಮಾಡುವುದು. 2) ಶ್ರಾಧ್ಧಿಕ ವಿಧಿ ಕರ್ಮಗಳು ಅನಗತ್ಯ. 3) ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು.
4) ಯಾವುದೇ ರೀತಿಯ ಸ್ಮಾರಕ ನಿರ್ಮಿಸಕೂಡದು.

Previous articleಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
Next articleಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಗಳಿಗೆ ಕಲಬುರಗಿಯಲ್ಲಿ ನುಡಿನಮನ