ಯಾಲಕ್ಕಿ ನಾಡ ಕನ್ನಡೋತ್ಸವ ವಿಶೇಷ ಪುರವಣಿ ಬಿಡುಗಡೆ

0
20

ಸಮ್ಮೇಳನದ ನಿಮಿತ್ತ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಹೊರ ತಂದಿರುವ ಯಾಲಕ್ಕಿ ನಾಡ ಕನ್ನಡೋತ್ಸವ ವಿಶೇಷ ಪುರವಣಿಯನ್ನು ಸಚಿವರಾದ ಸುನಿಲ್ ಕುಮಾರ, ಶಿವರಾಮ ಹೆಬ್ಬಾರ್, ಸಂಸದ ಶಿವಕುಮಾರ್ ಉದಾಸಿ, ಶಾಸಕ ನೆಹರು ಓಲೇಕಾರ ಬಿಡುಗಡೆಗೊಳಿಸಿದರು.

Previous articleಲಾರಿ ಢಿಕ್ಕಿ: ಬಸ್‌ನಲ್ಲಿದ್ದ ಕಾಲೇಜು ವಿದ್ಯಾರ್ಥಿ ಸಾವು…!
Next articleನುಡಿ ಜಾತ್ರೆ: ಮೆರವಣಿಗೆಯಲ್ಲಿ ಅಭಿಮಾನಿಗಳ ಸಂಭ್ರಮ