ಮುನಿಯಪ್ಪ ಬೆಂಬಲಿಗರ ಬಹಿರಂಗ ಬಂಡಾಯ

0
19

ಕೋಲಾರ: ಕೋಲಾರ ಜಿಲ್ಲೆ ಬ್ಲಾಕ್ ಕಾಂಗ್ರೆಸ್ ನಲ್ಲಿ ತಳಮಳ, ಮುನಿಸು, ಅಸಮಾಧಾನ ಮತ್ತು ಬಂಡಾಯ ಭುಗಿಲೆದ್ದಿವೆ. ಮಾಜಿ ಸಂಸದ ಕೆಹೆಚ್ ಮುನಿಯಪ್ಪ ಭಾರಿ ಅಸಂತಷ್ಟರಾಗಿರುವುದು ಒಂದು ಬಹಿರಂಗ ಸತ್ಯ. ಇಂದು ಕೋಲಾರಕ್ಕೆ ಆಗಮಿಸಿದ ಡಿಕೆ ಶಿವಕುಮಾರ ಪ್ರಜಾಧ್ವನಿ ಯಾತ್ರೆ ಮುದುವರಿಸಿದರಾದರೂ ಮುಳಬಾಗಿಲು ಕ್ಷೇತ್ರದ ಕಾರ್ಯಕರ್ತರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ ಅಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರು.

Previous articleವಿಘ್ನ ನಿವಾರಣೆಗೆ ಕೈ ನಾಯಕರಿಂದ ಪೂಜೆ
Next articleಖ್ಯಾತ ಚಲನಚಿತ್ರ ನಿರ್ಮಾಪಕ ಕೆ. ವಿಶ್ವನಾಥ್ ನಿಧನ