ಮಾಜಿ ಸಚಿವ ಡಿ.ಬಿ. ಇನಾಮದಾರ ವಿಧಿವಶ

0
13

ಬೆಳಗಾವಿ : ಮಾಜಿ ಸಚಿವ ಹಾಗೂ ಕಿತ್ತೂರು ಕ್ಷೇತ್ರದ ಮಾಜಿ ಶಾಸಕ ಡಿಬಿ ಇನಾಮದಾರ ಅವರು ಇಂದು ವಿಧಿವಶವಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಡಿಬಿ ಇನಾಮದಾರ ಅವರು ಚಿಕಿತ್ಸೆ ಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ದಿನಗಳಿಂದ ಚಿಕಿತ್ಸೆ ಪಡೆಯತ್ತಿದ್ದ ಅವರು ಚಿಕಿತ್ಸೆ ಫಲಕಾರಿ ಯಾಗದೆ ಇಂದು ವಿಧಿವಶವಾಗಿದ್ದಾರೆ.
ಕಳೆದ ಹಲವಾರು ದಶಕಗಳಿಂದ ನಿಷ್ಠಾವಂತ ಹಾಗೂ ನಿಷ್ಠುರ ಕಾಂಗ್ರೆಸ್ ಮುಖಂಡರಗಾಗಿದ್ದ ಡಿಬಿ ಇನಾಮದಾರ ಅವರು ಕೆಲವು ಬಾರಿ ಸಚಿವರಾಗಿ ಜನಪರ ಕಾರ್ಯವನ್ನು ಮಾಡಿದ್ದಾರೆ.

ಮಾಜಿ ಸಚಿವರಾದ ಡಿ ಬಿ ಇನಾಮದಾರ ನಡೆದು ಬಂದ ದಾರಿ :
02/07/1950ರಂದು ಅಂದಿನ ಬೈಲಹೊಂಗಲ ತಾಲೂಕಿನ ನೇಗಿನಾಳದಲ್ಲಿ ಜನಸಿದ್ದರು. ಪ್ರಥಮ ಬಾರಿ 1983ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆ, 2ನೇಯ ಬಾರಿ 1985, 3ನೇಯ ಬಾರಿ 1994 4ನೇಯ ಬಾರಿ 1999 5ನೇಯ ಬಾರಿ 2013 ಹೀಗೆ ಒಟ್ಟು ಐದು ಸಲ ಶಾಸಕರಾಗಿ ಆಯ್ಕೆಯಾಗಿದ್ದರು.

ದಿವಂಗತ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಮೊದಲನೇ ಸಲ 1983ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿ ಎರಡನೇ ಸಲ 1985ರಲ್ಲಿ ಆರೋಗ್ಯ ಸಚಿವರಾಗಿ ಮೂರನೇ ಸಲ 1987ರಲ್ಲಿ ಅಬಕಾರಿ ಸಚಿವರಾಗಿ ಸಂಪುಟ ದರ್ಜೆ ಸಚಿವರಾಗಿ ಸೇವೆ ಸಲ್ಲಿಸಿರುತ್ತಾರೆ. ತದನಂತರದಲ್ಲಿ 1999ರಲ್ಲಿ ಎಸ್ಎ

Previous article” 40% ಕಮಿಷನ್ ನಲ್ಲೇ ರಾಜ್ಯ ಸರಕಾರದ ಆಡಳಿತ”
Next articleಮುಸ್ಲಿಮರ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ತಡೆ