ಮಠದ ಮ್ಯೂಜಿಯಂಗೆ ಬಂದ ಡಾ.ಮಹಾಂತಶ್ರೀಗಳ ಮೇಣದ ಪ್ರತಿಮೆಗಳು

0
11

ಇಳಕಲ್ : ಚಿತ್ತರಗಿ ವಿಜಯ ಮಹಾಂತೇಶ ಪೀಠದ ೧೯ ನೇಯ ಪೀಠಾಧಿಪತಿ ಡಾ ಮಹಾಂತಶ್ರೀಗಳ ಎರಡು ಮೇಣದ ಪ್ರತಿಮೆಗಳು ಶ್ರೀಮಠದ ಮ್ಯೂಜಿಯಂಗೆ ಶನಿವಾರದಂದು ಬಂದವು.
ಒಂದು ನಿಂತ ಪ್ರತಿಮೆಯನ್ನು ಮ್ಯೂಜಿಯಂ ಬಾಗಿಲಲ್ಲಿ ಇನ್ನೊಂದು ಮೇಣದ ಪ್ರತಿಮೆ ಇಷ್ಟಲಿಂಗ ಪೂಜೆಯನ್ನು ಮಾಡುತ್ತಿರುವುದನ್ನು ಒಳಗೆ ಕೂಡಿಸಲಾಗಿದೆ. ಮಠದ ೨೦ ನೇ ಪೀಠಾಧಿಪತಿ ಗುರುಮಹಾಂತಶ್ರೀಗಳು ಮತ್ತು ಮಠದ ಭಕ್ತರು ಎರಡೂ ಪ್ರತಿಮೆಗಳನ್ನು ಸ್ವಾಗತಿಸಿಕೊಂಡರು.

Previous articleಎಕರೆಗೆ ೨೫ ಸಾವಿರ ಪರಿಹಾರಕ್ಕೆ ಆಗ್ರಹ
Next articleಟ್ರ್ಯಾಕ್ಟರ್ ಮೂಲಕ ಬಿಜೆಪಿ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ