Home ನಮ್ಮ ಜಿಲ್ಲೆ ಧಾರವಾಡ ಭಿನ್ನ ವಿಭಿನ್ನ ಕ್ಷೇತ್ರ ಶಿಕ್ಷಣ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ: ಅಮಿತ್ ಶಾ

ಭಿನ್ನ ವಿಭಿನ್ನ ಕ್ಷೇತ್ರ ಶಿಕ್ಷಣ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ: ಅಮಿತ್ ಶಾ

0

ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಸುಧಾರಣೆಗಳನ್ನು ಕೇಂದ್ರ ಸರ್ಕಾರ ಮಾಡಿದೆ. ಐಐಟಿ,ಐಐಐಟಿ ಸೇರಿದಂತೆ ಹತ್ತು ಹಲವು ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪನೆ ಮಾಡಲಾಗಿದೆ. ಫೊರೇನ್ಸಿಕ್ ಎವಿಡೆನ್ಸ್ ಗೆ ಕೇಂದ್ರ ಗಮನಹರಿಸಿದ್ದು ಫೊರೇನ್ಸಿಕ್ ಪ್ರಯೋಗಾಲಯ, ವಿದ್ಯಾಲಯ ಸ್ಥಾಪನೆ ಮಾಡಲಾಗಿದೆ ಎಂದರು.

ಸೆಮಿ ಕಂಡಕ್ಟರ್, ಫಾರ್ಮಾಸಿಟಿಕಲ್ಸ್, ಡ್ರೋಣ, ಜಿನೋಟಿಕ್ಸ್ ಸೇರಿದಂತೆ ಹತ್ತು ಹಲವು ವಿಭಿನ್ನ ಕ್ಷೇತ್ರದಲ್ಲಿ ಶಿಕ್ಷಣ ಪಡೆಯಲು ಅವಕಾಶ, ಅನುಕೂಲತೆಗಳನ್ನು ಕಲ್ಪಿಸಿದೆ ಎಂದು ಹೇಳಿದರು

Exit mobile version