ಬೈಲಹೊಂಗಲದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ

0
9
ಬೈಲಹೊಂಗಲ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆರಂಭಿಸಿದ್ದು, ಹುಬ್ಬಳ್ಳಿಯಿಂದ ಬೈಲಹೊಂಗಲ ಕೆಸಿಇ ಮೈದಾನದ ಹೆಲಿಪ್ಯಾಡ್‌ಗೆ ಆಗಮಿಸಿದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ವಿಜಯ ಸಂಕಲ್ಪ ಯಾತ್ರೆ ಆರಂಭಿಸಿದರು. ಇದೇ ವೇಳೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಬಸ್ ಯಾತ್ರೆಯು ಬೈಲಹೊಂಗಲ ಪಟ್ಟಣದಲ್ಲಿ ಎರಡೂವರೆ ಕಿಮೀ ನಡೆಯಿತು.

Previous articleಸಿಸಿಬಿ ಪೊಲೀಸರ ದಾಳಿ: 3 ಕೋಟಿ ಅಕ್ರಮ ಹಣ ಪತ್ತೆ
Next articleರೈತನಿಗೆ ಪರಿಹಾರ ವಿಳಂಬ: ಧಾರವಾಡದ ಉಪ ವಿಭಾಗಾದೀಕಾರಿ ಕಚೇರಿ ಜಪ್ತಿಗೆ ಆದೇಶ