ನಮ್ಮ ಜಿಲ್ಲೆದಾವಣಗೆರೆಸುದ್ದಿ ಬೆಣ್ಣೆನಗರಿಯಲ್ಲಿ ಮೋದಿ ಭರ್ಜರಿ ರೋಡ್ ಶೋ By Samyukta Karnataka - March 25, 2023 0 8 ವಿಜಯ ಸಂಕಲ್ಪ ಮಹಾಸಂಗಮ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅದ್ಧೂರಿ ಎಂಟ್ರಿ ನೀಡಿದ್ದಾರೆ. ದಾವಣಗೆರೆಯ ಜಿಎಂಐಟಿ ಕಾಲೇಜು ಪಕ್ಕದ ಮೈದಾನದಲ್ಲಿ ವಿಜಯ ಸಂಕಲ್ಪ ನಾಲ್ಕು ಯಾತ್ರೆಗಳ ಸಮಾರೋಪ ಸಮಾರಂಭದಲ್ಲಿ ನಡೆಯಲಿದ್ದು, ವೇದಿಕೆಗೆ ಆಗಮಿಸುವ ಮುನ್ನ ಮೋದಿ ಜನರ ನಡುವೆ ಮೂರು ಸುತ್ತು ರೋಡ್ ಶೋ ನಡೆಸಿದರು.