ಬೆಂಕಿ ಅವಘಡ ಕಾರು ಭಸ್ಮ

0
12
ಕಾರು ಭಸ್ಮ

ಬಾಗಲಕೋಟೆ: ಹುನಗುಂದ ತಾಲೂಕು ಕಮತಗಿ ಐಬಿ ಚೆಕ್‌ಪೋಸ್ಟ್ ಹತ್ತಿರ ಆಗಮಿಸುತ್ತಿದ್ದ ಇಂಡಿಕಾ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲವಾಗಿರುವ ಘಟನೆ ಗುರುವಾರ ಸಂಜೆ 7.30ರ ಸುಮಾರಿಗೆ ಜರುಗಿದೆ. ಕಾರಿನಲ್ಲಿದ್ದವರು ಸುರಕ್ಷಿತವಾಗಿ ಆಚೆ ಬಂದಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Previous articleಹೊಸ ಮೀಸಲಾತಿ: ಸರ್ಕಾರಕ್ಕೆ ಸುಪ್ರೀಂ ನೋಟಿಸ್‌
Next articleಆನ್‌ಲೈನ್ ಮೂಲಕ ಮೂವರಿಗೆ 12.31 ಲಕ್ಷ ರೂ. ವಂಚನೆ