ಬೀದರ್ ಡಿಸಿಸಿ ಬ್ಯಾಂಕ್ ಚುನಾವಣೆ: ಅಮರ ಖಂಡ್ರೆ ಪೆನಲ್‌ಗೆ ಮೇಲುಗೈ

0
11

ಬೀದರ್: ಇಲ್ಲಿ ಪ್ರಧಾನ ಕಚೇರಿ ಹೊಂದಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಡಿಸಿಸಿ ಬ್ಯಾಂಕ್)ನ ನಿರ್ದೇಶಕರ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಮಂತ್ರಿ ಈಶ್ವರ ಖಂಡ್ರೆ ಸಹೋದರ ಅಮರಕುಮಾರ ಖಂಡ್ರೆ ನೇತೃತ್ವದ ಪೆನಲ್ ಮೇಲುಗೈ ಸಾಧಿಸಿದೆ. ಉಮಾಕಾಂತ ನಾಗಮಾರಪಳ್ಳಿ ನೇತೃತ್ವದ ಪೆನಾಲ್‌ಗೆ ಹಿನ್ನಡೆ ಉಂಟಾಗಿದೆ.

Previous articleಅಕ್ಟೋಬರ್ 13ರಂದು “ಚಲೋ ಚಾಮುಂಡಿಬೆಟ್ಟ”
Next articleಹೆಬ್ಬಾವಿಗೆ ಶಸ್ತ್ರಚಿಕಿತ್ಸೆ