ಪೊಲೀಸರ ವಿರುದ್ಧ ಕರವೇ ಪ್ರತಿಭಟನೆ

0
14
ಬೆಳಗಾವಿ

ಬೆಳಗಾವಿ: ಕನ್ನಡ ಧ್ವಜ ಹಾರಿಸಿದ ಎನ್ನುವ ಕಾರಣಕ್ಕೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರ ವಿರುದ್ಧ ಕರವೇ ಕಾಯಕತರು ಪ್ರತಿಭಟನೆ ನಡೆಸಿದರು.
ಬೆಳಗಾವಿ ಟಿಳಕವಾಡಿ ಪೊಲೀಸ ಠಾಣೆಯಲ್ಲಿ‌ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ, ಪೊಲೀಸರ ವಿರುದ್ಧ ಕರವೇ ಟಯರಗೆ ಬೆಂಕಿ‌ಹಚ್ಚಿ‌ ಪ್ರತಿಭಟಿಸಿದರು.
ಕರವೇ ಯಾವುದೇ ಕಾರಣಕ್ಕೂ ಈ ಘಟನೆಯನ್ನು ಕ್ಷಮಿಸುವುದಿಲ್ಲ. ಕನ್ನಡ ಭಾವುಟ ಹಾರಿಸಿದ್ದು ತಪ್ಪಾ? ಇದುವರೆಗೂ ಯಾವುದೇ ಪ್ರಕರಣ ಆಗಿಲ್ಲ. ಎಫ್‌ಐಆರ್‌ ಮಾಡಿಕೊಂಡಿಲ್ಲ ಎಂದು ಕರವೇ ಮುಖಂಡರು ಆರೋಪಿಸಿದರು. ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದರು.

Previous articleಬೆಳಗಾವಿ- ಹುನಗುಂದ- ರಾಯಚೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಹಸಿರು ನಿಶಾನೆ
Next articleಇದ್ದಕ್ಕಿದ್ದಂತೆ 65 ಸಾವಿರ ಮತದಾರರ ಹೆಸರು ಪಟ್ಟಿಯಿಂದ ಮಾಯ: ಕಾಂಗ್ರೆಸ್ ಆತಂಕ