ಪುಣ್ಯಸ್ನಾನಕ್ಕಾಗಿ ಬಂದ ಬಾಲಕ ನೀರು ಪಾಲು

0
9
Gantikeri

ಹಂಪಿಯ ತುಂಗಭದ್ರಾ ನದಿಯಲ್ಲಿ ಮುಳುಗಿ ವಿನಯ್(17) ಸಾವನಪ್ಪಿದ ಘಟನೆ ಜರುಗಿದೆ, ದ್ವಿತೀಯ ಪಿಯುಸಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ ವಿನಯ್ ಹುಬ್ಬಳ್ಳಿಯ ಘಂಟಿಕೇರಿಯವರಾಗಿದ್ದು,
ಕುಟುಂಬ ಸಮೇತ ಹಂಪಿ ವೀಕ್ಷಣೆಗೆ ಆಗಮಿಸಿದ್ದರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ತುಂಗಭದ್ರಾ ನದಿಯಲ್ಲಿ ಘಟನೆ ನಡೆದಿದೆ, ಹಂಪಿಯ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ

Previous articleಬೆಂಗಳೂರಿನಲ್ಲಿ ಇಂದು ೭೫ನೇ ಸೇನಾ ದಿನ ಆಚರಣೆ
Next articleಕಾಂಗ್ರೆಸ್‌ನವರಿಗೆ ವಿನಾಶದ ಕನಸುಗಳು ಬೀಳುತ್ತಿವೆ: ಸಿಎಂ