ನಮ್ಮ ಜಿಲ್ಲೆಬೆಳಗಾವಿಸುದ್ದಿ ನೇಕಾರರ ನೆರವಿಗೆ ಬನ್ನಿ: MLC ಚನ್ನರಾಜ ಹಟ್ಟಿಹೊಳಿ ಆಗ್ರಹ By Samyukta Karnataka - December 28, 2022 0 28 ಬೆಳಗಾವಿ(ಸುವರ್ಣ ವಿಧಾನಸೌಧ): ನೇಕಾರರ ನೆರವಿಗೆ ಧಾವಿಸುವಂತೆ ಜವಳಿ ಸಚಿವರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಆಗ್ರಹಿಸಿದ್ದಾರೆ.