ಡಿಜೆ ವಿರುದ್ಧ ಕ್ರಮ: ಎಡಿಜಿ

0
14

ಹುಬ್ಬಳ್ಳಿ : ಗಣೇಶೋತ್ಸವ ಸಂದರ್ಭದಲ್ಲಿ ಧ್ವನಿವರ್ಧಕ ಬಳಸಿದರೆ ಅಭ್ಯಂತರವಿಲ್ಲ. ಅದರೆ, ನಿರ್ದಿಷ್ಟ ಡೆಸಿಬಲ್ ಮಿತಿ ಮೀರಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಡಿಜಿಪಿ ಅಲೋಕಕುಮಾರ್ ಹೇಳಿದರು.
ಕೇವಲ ಹುಬ್ಬಳ್ಳಿ ಮಾತ್ರವಲ್ಲ. ಎಲ್ಲ ಕಡೆಗೂ ಅದೇ ರೀತಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.
ಡಿಜೆ ಮಿತಿ ಮೀರಿ ಬಳಕೆ ಮಾಡುವುದನ್ನು ಟಾಲರೇಟ್ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

Previous articleಪೊಲೀಸ್ ವಶಕ್ಕೆ ಮುರುಘಾ ಶ್ರೀ
Next articleಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ಆರು ಕಡೆಗಳಲ್ಲಿ ರ್ಯಾಲಿ: ಸಿಎಂ ಬೊಮ್ಮಾಯಿ