ಟವರ್ ಏರಿದ ಮಾನಸಿಕ ಅಸ್ವಸ್ಥ

0
13
ಟವರ್‌ ರಂಪಾಟ್

ಧಾರವಾಡ: ಇಲ್ಲಿಯ ಜ್ಯುಬಿಲಿ ವೃತ್ತದಲ್ಲಿ ಮಾನಸಿಕ ಅಸ್ವಸ್ಥನೋರ್ವ ಮೊಬೈಲ್ ಟಾವರ್ ಏರಿ ಕುಳಿತ ಘಟನೆ ನಡೆದಿದೆ.
ನಗರದಲ್ಲಿ ಚಿಂದಿ ಆಯುವ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಮಂಗಳವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಮೊಬೈಲ್ ಟಾವರ್ ಏರಿ ಕುಳಿತಿದ್ದಾನೆ. ರಕ್ಷಣೆ ಮಾಡಲು ಮುಂದಾದರೆ ಸಾಯುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಈತನ ರಕ್ಷಣೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಮುಂದಾಗಿದೆ.

Previous articleಧಮ್‌ ಇದ್ರೆ ಮೋದಿ ಎದುರು ಮಾತಾಡಿ
Next articleವೇಶ್ಯೆಯರಂತೆ ಮಾರಾಟವಾದ ಶಾಸಕರು: ಬಿ.ಕೆ. ಹರಿಪ್ರಸಾದ್