Home Advertisement
Home ತಾಜಾ ಸುದ್ದಿ ಜಯನಗರ ಕ್ಷೇತ್ರ: ಬಿಜೆಪಿಗೆ 16 ಮತಗಳ ಅಂತರದಿಂದ  ಗೆಲುವು

ಜಯನಗರ ಕ್ಷೇತ್ರ: ಬಿಜೆಪಿಗೆ 16 ಮತಗಳ ಅಂತರದಿಂದ  ಗೆಲುವು

0
74
BJP

ಬೆಂಗಳೂರು:  ಜಯನಗರ ಕ್ಷೇತ್ರದ ಫಲಿತಾಂಶದಲ್ಲಿ ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೆ ನಿರ್ಣಾಯಕ ಹಂತ ತಲುಪಲು ಗೊಂದಲ ಉಂಟಾಗಿತ್ತು ಮೊದಲಿಗೆ, ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿಗೆ ಗೆಲುವು ಎಂದಿದ್ದರೂ, ಇಲ್ಲಿ ಕೆಲ ಗೊಂದಲಗಳ ಕಾರಣದಿಂದ ಮರು ಮತ ಎಣಿಕೆ ನಡೆದಿದ್ದು, ಕೊನೆಗೂ ಬಿಜೆಪಿ ಅಭ್ಯರ್ಥಿ 16 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

Previous articleಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ
Next articleಇವರೇ ನಮ್ಮ ನೂತನ ಶಾಸಕರು