ಕೋಲಾರದಲ್ಲಿ ಮೊದಲ ಮಳೆ; ಕೆಲವಡೆ ನಷ್ಟ

0
10
ಮಳೆ

ಕೋಲಾರ: ವರ್ಷದ ಮೊದಲ ಮಳೆಗೆ ಕೋಲಾರ ಜನತೆ ಫುಲ್ ಖುಷ್ ಆಗಿದ್ದಾರೆ.
ಒಂದಡೆ ಜನತೆ ಮೊದಲ ಮಳೆಗೆ ಸಂತಸಗೊಂಡರೆ, ಇನ್ನೊಂದಡೆ ನಷ್ಟ ಸಂಭವಿಸಿದೆ. ಕೇವಲ ಇಪ್ಪತ್ತು ನಿಮಿಷ ಸುರಿದ ಕೆಲವು ಅನಾಹುತ ಮಾಡಿದೆ.
ಕೋಲಾರ ನಗರದ ಕಾರಂಜಿಕಟ್ಟೆ ೧೦ನೇ ಕ್ರಾಸ್‌ನಲ್ಲಿ ಕಾರಂಜಿಕಟ್ಟೆಯ ಬಾಲಸುಬ್ರಮಣಿಗೆ ಎಂಬುವವರಿಗೆ ಸೇರಿದ ಮನೆಯ ಮೇಲ್ಚಾವಣಿ ಕುಸಿದಿದ್ದು, ಮನೆಯ ಮೇಲ್ಚಾವಣಿ ಕೆಳಭಾಗದಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಬಾರಿ ಅನಾಹುತ ತಪ್ಪಿದೆ. ಖಾದ್ರಿಪುರ ಕಾರಂಜಿ ಕಟ್ಟಯ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ವಕ್ಕಲೇರಿಯಲ್ಲಿ ಆಲಿಕಲ್ಲು ಮಳೆಯಾಗಿದ್ದು, ಕೆಲವಡೆ ಟೊಮೆಟೊ ಬೆಳೆ ನಷ್ಟವಾಗಿದೆ.

Previous articleದೇಶದ ಮರ್ಯಾದೆಗೆ ಧಕ್ಕೆ ತಂದ ರಾಹುಲ್:‌ ಸ್ಮೃತಿ
Next articleಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಅತ್ಯಾಚಾರ