ಕಪ್ಪು ಬಾವುಟ ಪ್ರದರ್ಶನ

0
133
ಕಪ್ಪು ಬಾವುಟ

ಇಳಕಲ್: ನಗರಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಎಸ್.ಆರ್. ಕಂಚಿ ಸರ್ಕಲ್‌ಗೆ ಆಗಮಿಸುವ ಸಮಯದಲ್ಲಿ ಕಪ್ಪು ಬಾವುಟ ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯರಾದ ಅಮೃತ ಬಿಜ್ಜಳ, ಮೌಲಪ್ಪ ಬಂಡಿವಡ್ಡರ ಸೇರಿದಂತೆ ಪ್ರಮುಖ ಸದಸ್ಯರು ಮತ್ತು ಎನ್ಎಸ್‌ಯುಐ ಪದಾಧಿಕಾರಿಗಳು ಕಪ್ಪು ಬಾವುಟ ಹಿಡಿದು ನಿಂತಿದ್ದರು.

Previous articlePayCM ಅಭಿಯಾನಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಗುಂಡೂರಾವ್‌
Next articleಪೊಲೀಸರೊಂದಿಗೆ ಸಾರ್ವಜನಿಕರ ವಾಗ್ವಾದ