Home Advertisement
Home ನಮ್ಮ ಜಿಲ್ಲೆ ಎದೆ ಮೇಲೆ ಮೂಡಿದ ಕುಮಾರಸ್ವಾಮಿ

ಎದೆ ಮೇಲೆ ಮೂಡಿದ ಕುಮಾರಸ್ವಾಮಿ

0
106
ಕುಮಾರಸ್ವಾಮಿ

ಬಾಗಲಕೋಟೆ ಜಿಲ್ಲೆಯ ಬಾದಾಮಿ‌ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ವೇಳೆ ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಯೊಬ್ಬ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ವಿಡಿಯೋ ವೈರಲ್ ಆಗಿದೆ.