ಇನ್ನು ಹತ್ತು ವರ್ಷ ಆದ್ರೂ ಕಾಂಗ್ರೆಸ್ ನವರಿಗೆ ಬಿಜೆಪಿ ಕಿತ್ತು ಹಾಕಲು ಆಗಲ್ಲ: ಕುಮಾರಸ್ವಾಮಿ

0
15

ಹುಬ್ಬಳ್ಳಿ : ರಾಜ್ಯದಿಂದ ಬಿಜೆಪಿಯನ್ನು ಕಿತ್ತು ಹಾಕುತ್ತೇವೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ಇನ್ನೂ ಹತ್ತು ವರ್ಷ ಅದರೂ ಬಿಜೆಪಿ ಕಿತ್ತು ಹಾಕಲು ಕಾಂಗ್ರೆಸ್ ನವರಿಂದ ಆಗಲ್ಲ. ಜೆಡಿಎಸ್ ನಿಂದ ಮಾತ್ರ ಬಿಜೆಪಿ ಕಿತ್ತು ಹಾಕಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಏನು ಮಾಡಿದ್ದಾರೆ ಅಂತ ಜನ ಅಧಿಕಾರ ಕೊಡಬೇಕು ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಕಳೆದ ಬಾರಿ ಮೈತ್ರಿ ಸರ್ಕಾರವನ್ನು ಯಾಕೆ ಉರುಳಿಸಿದರು ಎಂದರು.

Previous articleಭೀಕರ ರಸ್ತೆ ಅಪಘಾತ
Next articleಏರೋ ಷೋ ಉದ್ಘಾಟನೆ ಮಾಡಿದರೆ ಬಡವರ ಕಷ್ಟ ಪರಿಹಾರ ಆಗಲ್ಲ: ಕುಮಾರಸ್ವಾಮಿ