ಕೇಂದ್ರ ಬಜೆಟ್‌: ರೈಲ್ವೆಗೆ ಭರ್ಜರಿ ಗಿಫ್ಟ್

0
25
ರೈಲ್ವೆ

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಭಾರತೀಯ ರೈಲ್ವೆಗೆ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಈ ಬಾರಿ 9 ಪಟ್ಟು ಹೆಚ್ಚು ಅನುದಾನ ನೀಡಲು ಸರ್ಕಾರ ನಿರ್ಧರಿಸಿದ್ದು ಇದು ಇವರೆಗಿನ ಅತಿ ದೊಡ್ಡ ಹಂಚಿಕೆಯಾಗಿದೆ. ರೈಲ್ವೆಗೆ 2.40 ಲಕ್ಷ ಕೋಟಿ ರೂ. ಮೀಸಲಿಟ್ಟಿದೆ. ಇದರಲ್ಲಿ ಹೊಸ ಯೋಜನೆಗಳಿಗೆ 75 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಅಲ್ಲದೇ ಪ್ರಯಾಣಿಕರ ಸುಲಭ ಪ್ರಯಾಣಕ್ಕೆ ಯೋಜನೆಗಳನ್ನು ರೂಪಿಸಲಾಗಿದೆ.

Previous articleಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳ ಸಮತೋಲಿತ ಬಜೆಟ್: ಸುನಿಲ್ ಕುಮಾರ್
Next articleಬಿಜೆಪಿ ಬಿಡುವ ಮಾತೇ ಇಲ್ಲ: ಸಚಿವ ಡಾ.ನಾರಾಯಣಗೌಡ