ಚಿಕ್ಕಬಳ್ಳಾಪುರ ಉತ್ಸವದಲ್ಲಿ ರಂಗೋಲಿ ಸಂಭ್ರಮ

0
15
ರಂಗೋಲಿ

ಚಿಕ್ಕಬಳ್ಳಾಪುರ: ಅನನ್ಯ ಪರಂಪರೆಯ ಭಾಗವಾದ ರಂಗೋಲಿ ಎಂದು ಆರೋಗ್ಯ ಸಚಿವ ಸುಧಾಕರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿಕ್ಕಬಳ್ಳಾಪುರ ಉತ್ಸವದಲ್ಲಿ ರಂಗೋಲಿಗಳ ಕುರಿತು ಭಾವನಾತ್ಮಕ ಸಾಲುಗಳೊಂದಿಗೆ ವಿವಿಧ ರಂಗೋಲಿ ಚಿತ್ತಾರಗಳನ್ನು ಹಂಚಿಕೊಂಡಿದ್ದಾರೆ – ‘ಚಿಕ್ಕಬಳ್ಳಾಪುರ ಉತ್ಸವ-2023’ರಲ್ಲಿ ಬಣ್ಣ ಬಣ್ಣದ ಚಿತ್ತಾರಗಳು. ಉತ್ಸವದ ಅಂಗವಾಗಿ ನಡೆಯುತ್ತಿರುವ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಉತ್ಸಾದಿಂದ ಪಾಲ್ಗೊಂಡಿದ್ದು,‌ ಚಿತ್ತಾಕರ್ಷಕ ರಂಗೋಲಿಗಳನ್ನು ರಚಿಸಿದ್ದಾರೆ. ನಮ್ಮ ಅನನ್ಯ ಪರಂಪರೆಯ ಭಾಗವಾದ ರಂಗೋಲಿಗಳು ಉತ್ಸವದ ರಂಗನ್ನು ಹೆಚ್ಚಿಸಿವೆ ಎಂದಿದ್ದಾರೆ.

Previous articleಸಂತೋಕ್‌ ಸಿಂಗ್‌ ನಿಧನಕ್ಕೆ ಮೋದಿ ಸಂತಾಪ
Next articleಕಾಂಗ್ರೆಸ್ ಜನರನ್ನ ಯಾಮಾರಿಸುವ ಕೆಲಸ ಮಾಡ್ತಿದೆ: ಬೊಮ್ಮಾಯಿ