ಸಾವರ್ಕರ್ ಫೋಟೊ ಅಂಟಿಸಿದ್ದು ತಪ್ಪಿಲ್ಲ: ಯತ್ನಾಳ

0
26
ಶಾಸಕ ಯತ್ನಾಳ

ವಿಜಯಪುರ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಅವರ ಫೋಟೊ ಅಂಟಿಸಿದ್ದು ತಪ್ಪಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ನಮ್ಮ ಯುವ ಮೋರ್ಚಾ ಕಾರ್ಯಕರ್ತರು ಒಳ್ಳೆಯ ಕೆಲಸ ಮಾಡಿದ್ದಾರೆ. ಸಾವರ್ಕರ್ ಫೋಟೊವನ್ನು ಸೋನಿಯಾ ಗಾಂಧಿ, ಆ ಗಾಂಧಿ, ಈ ಗಾಂಧಿ ಮಧ್ಯೆ ಹಾಕಿದ್ದಾರಾ? ಸಾವರ್ಕರ್ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ ಭಾರತದ ಪಾರ್ಟಿಯೋ, ಪಾಕಿಸ್ತಾನದ ಪಾರ್ಟಿಯೋ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಸಾವರ್ಕರ್ ಫೋಟೊ ಅಂಟಿಸಿದ ದೇಶಪ್ರೇಮಿಗಳನ್ನು ಬಂಧಿಸಬಾರದು ಎಂದರು.

ಶಾಸಕ ಯತ್ನಾಳ
Previous articleಪ್ರತಾಪ್​ ಸಿಂಹ ಅಭಿವೃದ್ಧಿ ವಿಚಾರದಲ್ಲಿ ಚರ್ಚೆಗೆ ಬರಲಿ
Next articleಅನಧಿಕೃತ ಮೈಕ್ ತೆರವಿಗೆ ಆಗ್ರಹ