ವಿಜಯಪುರದಲ್ಲಿ ಸಚಿವ ಸಂಪುಟ ಸಭೆ-ಸಿಎಂ ಅಸ್ತು

0
64
ವಿಧಾನಸೌಧ

ವಿಜಯಪುರ: ವಿಜಯಪುರದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಲು ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಎರಡು ತಿಂಗಳಲ್ಲಿ ವಿಶೇಷ ಸಚಿವ ಸಂಪುಟ ಸಭೆಯನ್ನು ವಿಜಯಪುರದಲ್ಲಿ ಮಾಡಲಾಗುತ್ತದೆ, ಈ ಸಭೆಯಿಂದ ವಿಜಯಪುರ ಬಾಗಲಕೋಟೆ ಜಿಲ್ಲೆಗಳಿಗೆ ಪ್ರೋತ್ಸಾಹ ಸಿಗುತ್ತದೆ. ಯೋಜನೆಗಳಿಗೆ ವೇಗ ದೊರಕುತ್ತದೆ ಎಂದು ಅಭಿಪ್ರಾಯಪಟ್ಟರು.

Previous articleರಾಷ್ಟ್ರದ್ರೋಹಿಗಳ ಪಟ್ಟಿಗೆ ಸಿಎಂ ಸೇರಿಸಿ
Next articleಗುಳ್ಳೆಗೆಂದು ಕೊಟ್ಟ ಇಂಜೆಕ್ಷನ್ ಪ್ರಾಣ ತೆಗೆಯಿತು….