ತಾಜಾ ಸುದ್ದಿನಮ್ಮ ಜಿಲ್ಲೆಬೆಳಗಾವಿಸುದ್ದಿರಾಜ್ಯ ಹೃದಯಾಘಾತದಿಂದ ಹೆಡ್‌ಕಾನ್ಸ್ಟೇಬಲ್ ಸಾವು By Samyukta Karnataka - April 13, 2025 0 26 ಬೆಳಗಾವಿ: ಕ್ಯಾಂಪ್ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಮಲ್ಲಸರ್ಜ ಅಂಕಲಗಿ(45) ಭಾನುವಾರ ಹೃದಯಾಘಾತದಿಂದ ನಿಧನರಾದರು.ಶನಿವಾರ ರಾತ್ರಿ ಕರ್ತವ್ಯ ಮುಗಿಸಿಕೊಂಡು ಬಂದು ಊಟ ಮಾಡಿ ಮಲಗಿದ ಅವರು ಭಾನುವಾರ ತಡವಾದರೂ ಏಳದಿದ್ದಾಗ ಮನೆಯವರು ಎಬ್ಬಿಸಲು ಹೋಗಿದ್ದರು. ಆಗ ನಿಧನರಾಗಿರುವುದು ಗೊತ್ತಾಗಿದೆ.