ಐಪಿಎಲ್ ಸಿಜನ್ ೧೮:  RCB ಶುಭಾರಂಭ

ಕೊಲ್ಕತ್ತಾ: 18ನೇ ಆವೃತ್ತಿ ಐಪಿಎಲ್ ನ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬೆಂಗಳೂರಿಗೆ ಕೊಲ್ಕತ್ತಾ ತಂಡ 175 ರನ್ ಗಳ ಗೆಲುವಿನ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಬೆಂಗಳೂರು 22 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತು. ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ ಅಜೇಯ ಅಜೇಯ 59, ಸಾಲ್ಟ್ 56 ರನ್ ಗಳಿಸಿದರೆ. ಕೃನಾಲ್ ಪಾಂಡ್ಯ 29ಕ್ಕೆ 3 ವಿಕೆಟ್ ಪಡೆದರು.