ಫೈರಿಂಗ್ ತರಬೇತಿ ವೇಳೆ ಮಹಿಳೆಗೆ ತಗುಲಿದ ಗುಂಡು

0
32

ಕೊಪ್ಪಳ: ಫೈರಿಂಗ್ ತರಬೇತಿ ನಡೆಸುವಾಗ ಆಕಸ್ಮಿಕವಾಗಿ ಮಹಿಳೆಗೆ ಗುಂಡು ತಗುಲಿದ ಘಟನೆ ತಾಲೂಕಿನ ಜಬ್ಬಲಗುಡ್ಡ ಗ್ರಾಮದ ಸಮೀಪವಿರುವ ಕುಮ್ಮಟದುರ್ಗದ ಬಳಿ ನಡೆದಿದೆ.
ಡಿಎಆರ್ ಪೊಲೀಸರು ತರಬೇತಿಯಲ್ಲಿ ತೊಡಗಿದ್ದಾಗ ಕುರಿ ಕಾಯಲು ಅಲ್ಲಿಯೇ ಬಂದಿದ್ದ ರೇಣುಕಮ್ಮ ಕಬ್ಬೇರ ಎನ್ನುವವರ ತೋಳಿಗೆ ಗುಂಡು ಬಿದ್ದಿದೆ. ಕೂಡಲೇ ಅವರನ್ನು ಸಮೀಪದ ಮುನಿರಾಬಾದ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Previous articleಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಸಿಎಂ
Next articleಅದ್ಭುತ ಬುದ್ಧಿಮತ್ತೆಯ ಸ್ಮಾರ್ಟ್ ಫೋನ್ ಬಿಡುಗಡೆ