ಪ್ರಧಾನಿ ಮೋದಿಗೆ ಜೀವ ಬೆದರಿಕೆ ಸಂದೇಶ

0
19
modi

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೆ ಜೀವ ಬೆದರಿಕೆ ಸಂದೇಶ ಬಂದಿದೆ. ಮುಂಬೈ ಪೊಲೀಸರಿಗೆ ಈ ಕುರಿತು ಮಾಹಿತಿ ಬಂದಿದ್ದು, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್​ ಪ್ರಧಾನಿ ಹತ್ಯೆಗೆ ಸ್ಕೇಚ್‌ ಹಾಕಿದೆ. ಪೊಲೀಸ್‌ ಠಾಣೆಯ ಮೊಬೈಲ್‌ಗೆ ಆಡಿಯೋ ಸಂದೇಶ ಬಂದಿದ್ದು, ಪೊಲೀಸರು ಅಲರ್ಟ್‌ ಆಗಿದ್ದಾರೆ. ಈ ಹಿಂದೆಯೂ ಪ್ರಧಾನಿ ಮೋದಿ ಅವರಿಗೆ ಜೀವ ಬೆದರಿಕೆ ಹಾಕಿದ ಇ-ಮೇಲ್ ಮುಂಬೈನ ಎನ್‌ಐಎ ಶಾಖೆಗೆ ಬಂದಿತ್ತು.

Previous article12 ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು
Next articleವಾಣಿವಿಲಾಸ ಜಲಾಶಯ ಕಾಲುವೆಗಳ ಆಧುನೀಕರಣಕ್ಕೆ 738 ಕೋಟಿ ರೂ.