ಕರ್ನಾಟಕದಲ್ಲಿ ‘ಕೈ’ ಮನ್ನಡೆ

ಬೆಂಗಳೂರು: ಶಿಗ್ಗಾವಿಯಲ್ಲಿ ಕಾಂಗ್ರೆಸ್‌ನ ಯಾಸೀರ ಅಹಮದ್ ಖಾನ್ ಪಠಾಣ ಮುನ್ನಡೆ ಸಾದಿಸಿದ್ದರೆ, ಚನ್ನಪಟ್ಟಣದಲ್ಲಿ ನಿಖಿಲ್‌ಗೆ ಆಘಾತ ನೀಡಿ ಯೋಗೇಶ್ವರ್ ಮುನ್ನಡೆ ಸಾಧಿಸಿದ್ದಾರೆ. ಇನ್ನು ಸಂಡೂರು ವಿಧಾನಸಭೆ ಕ್ಷೇತ್ರದ 11 ನೇ ಸುತ್ತಿನ ಮತ ಎಣಿಕೆ ಪೂರ್ಣವಾಗಿದ್ದು, ಕಾಂಗ್ರೆಸ್ ‌ಮುನ್ನಡೆ ಸಾಧಿಸಿದೆ.