ತಾಜಾ ಸುದ್ದಿನಮ್ಮ ಜಿಲ್ಲೆಸುದ್ದಿರಾಜ್ಯಹಾವೇರಿಶಿಗ್ಗಾವಿ: ಮೊದಲ ಸುತ್ತಿನಲ್ಲಿ ಭರತ್ ಮುನ್ನಡೆ By Samyukta Karnataka - November 23, 2024 0 62 ಹಾವೇರಿ: ಶಿಗ್ಗಾವಿ ಉಪಚುನಾವಣೆ ಮತ ಎಣಿಕೆಯ ಮೊದಲ ಸುತ್ತು ಮುಕ್ತಾಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ 325 ಮತಗಳ ಮುನ್ನಡೆ ಸಾಧಿಸಿದ್ದಾರೆ.ಬಿಜೆಪಿಯ ಭರತ ಬೊಮ್ಮಾಯಿ : 5188ಕಾಂಗ್ರೆಸ್ಸಿನ ಯಾಸೀರ್ ಖಾನ್ ಪಠಾಣ : 4863ಬಿಜೆಪಿ ಅಭ್ಯರ್ಥಿಗೆ 325 ಮತಗಳ ಮುನ್ನಡೆ.