ರಾಯಚೂರು: ಕುರಿಗಳ ಹಿಂಡಿನ ಮೇಲೆ ಹರಿದ ಖಾಸಗಿ ಬಸ್, 150 ಕುರಿ ಸಾವು, 20 ಕ್ಕು ಹೆಚ್ಚು ಗಾಯ ನಗರದ ಹೊರವಲಯದ ಯರಮರಸ್ ಬೈಪಾಸ್ ಬಳಿ ಶುಕ್ರವಾರ ಘಟನೆ ನಡೆದಿದೆ.
ಬೆಳಗಿನಜಾವ ಸೇತುವೆ ಇಳಿಜಾರಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಅವಘಡ ತೆಲಂಗಾಣದ ನಾರಾಯಣಪೇಟೆಯ ಓಬಳಾಪುರಂ ಮೂಲದ ಶ್ರೀನಿವಾಸ, ಬಾಲರಾಜ್, ಮಲ್ಲೇಶ್ ಎಂಬುವವರ ಕುರಿಗಳು ಸಾವು ಕುರಿ ಮೇಯಿಸಲು ತೆಲಂಗಾಣದಿಂದ ರಾಯಚೂರು ಜಿಲ್ಲೆಯಲ್ಲಿ ಹೊರಟಿದ್ದ ಕುರಿಗಾಯಿಗಳು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರು ರಸ್ತೆ ಮೇಲೆ ಹೊರಟಿದ್ದ ಸುಮಾರು 400 ಕುರಿಗಳ ಹಿಂಡಿನ ಮೇಲೆ ಖಾಸಗಿ ಬಸ್ ಹರಿದು ದುರ್ಘಟನೆ ಸ್ಥಳಕ್ಕೆ ರಾಯಚೂರು ಎಸ್ಪಿ ಪುಟ್ಟಮಾದಯ್ಯ, ತೆಲಂಗಾಣ ಮಕ್ತಲ್ ಶಾಸಕ ವಾಕಿಟಿ ಶ್ರೀಹರಿ, ಅಲ್ಲಿಯ ಪಶುಪಾಲನೆ ಇಲಾಖೆ ಅಧಿಕಾರಿಗಳ ಭೇಟಿ ಪರಿಶೀಲನೆ ನಂತರ ಸಾವನಪ್ಪಿದ ಕುರಿಗಳನ್ನು ಪಕ್ಕದ ಜಮೀನಿನಲ್ಲಿ ಮಣ್ಣು ಸುಮಾರು 25 ಲಕ್ಷ ರು. ನಷ್ಟ ಖಾಸಗಿ ವಾಹನ ವಶಕ್ಕೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು