ಸಿಲಿಂಡರ್‌ ಸ್ಫೋಟ: ವಿದ್ಯಾರ್ಥಿ ಸಾವು

0
13
ಸಿಲಿಂಡರ್‌

ಬೆಳಗಾವಿ: ಬಾಡಿಗೆ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ ಅಡುಗೆ ಸಿಲಿಂಡರ್ ಬ್ಲಾಸ್ಟ್ ಆಗಿ ನರ್ಸಿಂಗ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಮೂಡಲಗಿ ಠಾಣಾ ವ್ಯಾಪ್ತಿಯ ನಾಗನೂರಿನಲ್ಲಿ ನಡೆದಿದೆ.
ಮೃತನನ್ನು ಶ್ರೀಧರ ಪ್ಯಾಟಿ(19) ಎಂದು ಗುರುತಿಸಿದ್ದು, ಈತ ಪಿ.ಎನ್ ಮುಗಳಖೋಡ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ಎಂದು ಗೊತ್ತಾಗಿದೆ. ಮೂಡಲಗಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Previous articleಸರ್ಕಾರ ಪರಿಶಿಷ್ಟರ ಪರವಾಗಿದೆ: ಶ್ರೀರಾಮುಲು
Next articleಕಲುಷಿತ ನೀರು ಕುಡಿದು ಮತ್ತೆ 12 ಜನತೆ ಆಸ್ಪತ್ರೆಗೆ ದಾಖಲು