ನಿರಾಶ್ರಿತ ಮಣಿಪುರ ನಿವಾಸಿಗಳನ್ನು ಅಸ್ಸಾಂನಲ್ಲಿ ಭೇಟಿ ಮಾಡಿದ ರಾಹುಲ್ ಗಾಂಧಿ

0
21

ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಇಂದು ಮಣಿಪುರದ ಜಿರಿಬಾಮ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಶ್ರಯಪಡೆದಿರುವ ಮೈತೇಯಿ ಪರಿಹಾರ ಶಿಬಿರಕ್ಕೆ ಭೇಟಿ ನೀಡಿದರು,
ಸಂತ್ರಸ್ತ ಸಮುದಾಯಕ್ಕೆ ತಮ್ಮ ಬೆಂಬಲ ಸೂಚಿಸಿ, ಕಾಳಜಿ ವ್ಯಕ್ತಪಡಿಸಿದರು. ಮಣಿಪುರದ ಜಿರಿಬಾಮ್‌ನ ಸುಮಾರು 1,700 ನಿವಾಸಿಗಳು ಕಳೆದ ತಿಂಗಳು ಜನಾಂಗೀಯ ಘರ್ಷಣೆಯಿಂದ ಪೀಡಿತ ರಾಜ್ಯದಲ್ಲಿ ಹಿಂಸಾಚಾರದ ಹೊಸ ಉಲ್ಬಣಗೊಂಡ ನಂತರ ನೆರೆಯ ಅಸ್ಸಾಂಗೆ ಪ್ರವೇಶಿಸಿದ್ದರು.

Previous articleರೈತರ ಆತ್ಮಹತ್ಯೆಗೆ ಕಾಂಗ್ರೆಸ್ ನೇರ ಹೊಣೆ!!
Next articleರೈಲ್ವೆ ಉನ್ನತೀಕರಣಕ್ಕೆ ಬದ್ಧ