ಟಿ20 ವಿಶ್ವಕಪ್: ಭಾರತ ಕ್ರಿಕೆಟ್ ತಂಡಕ್ಕೆ ಲೋಕಸಭೆಯಲ್ಲಿ ಅಭಿನಂದನೆ

0
6

ನವದೆಹಲಿ: ಟಿ20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಇಂದು ಲೋಕಸಭೆಯಲ್ಲಿ ತಂಡದ ಸ್ಪೂರ್ತಿದಾಯಕ ಪ್ರದರ್ಶನ ಮತ್ತು ರಾಷ್ಟ್ರದ ಯುವಕರು ಮತ್ತು ಕ್ರೀಡಾಪಟುಗಳನ್ನು ಸ್ಪೀಕರ್ ಓಂ ಬಿರ್ಲಾ ಅವರು ಶ್ಲಾಘಿಸಿದ್ದಾರೆ. ಭಾರತದ ಯುವಕರು ಮತ್ತು ಕ್ರೀಡಾಪಟುಗಳು ಈ ಗೆಲುವಿನಿಂದ ಸ್ಫೂರ್ತಿ ಪಡೆಯುತ್ತಾರೆ ಎಂದು ಬಿರ್ಲಾ ಅವರು ತಂಡದ ಅತ್ಯುತ್ತಮ ಸಾಧನೆಯನ್ನು ಶ್ಲಾಘಿಸಿದರು.

Previous articleಪೋಲಿಸ್‌ ಠಾಣೆಯ ಆವರಣದಲ್ಲೇ ಪತ್ನಿಯನ್ನು ಹತ್ಯೆಗೈದ ಪತಿ
Next articleಫೇಕ್ ನ್ಯೂಸ್‌ ಬಗ್ಗೆ ಇಡೀ ಸಮಾಜ ಬಹಳ ಎಚ್ಚರದಿಂದ ಇರಬೇಕು