ಟ್ರಾಫಿಕ್ ಪೊಲೀಸ್ ಆದ ಸಚಿವರು

0
36
ಟ್ರಾಫಿಕ್ ಪೊಲೀಸ್

ಕೆ.ಆರ್. ಪೇಟೆ ಮಹಾಕುಂಭ ಮೇಳಕ್ಕೆ ಸಾವಿರಾರು ಜನರು ಭಾಗವಹಿಸಿ ಕಾರ್ಯಕ್ರಮ ಮುಗಿದ ನಂತರ ಭಕ್ತಾದಿಗಳು ಒಟ್ಟಿಗೆ ಬಂದಿದ್ದರಿಂದ ಟ್ರಾಫಿಕ್ ಜಾಮ್ ಆಗಿದ್ದ ಪರಿಣಾಮ ಖುದ್ದು ಸಚಿವರೆ ರಸ್ತೆಗೆ ಇಳಿದು ವಾಹನಗಳನ್ನು ಮುಂದೆ ಹೋಗುವಂತೆ ಮಾಡಿದರು. ಸಚಿವರು ಸುಮಾರು ಎರಡು ಕಿ.ಮೀ ದೂರ ನಡೆದುಕೊಂಡು ಹೋಗಿ ಸುಗಮ ಸಂಚಾರ ಆಗುವಂತೆ ಮಾಡಿದರು.

Previous articleಜೆಲ್ಲಿ ಕ್ರಷರ್‌ನಲ್ಲಿ ಸ್ಫೋಟಕ ಸಿಡಿದು ಕಾರ್ಮಿಕ ಸಾವು
Next articleಬೆಂಗಳೂರಿಗೆ ಬಂದ ವಿಶ್ವದ ದೊಡ್ಡ ವಿಮಾನ