ಬೆಂಗಳೂರು: ನಮ್ಮ ಸಾಮೂಹಿಕ ಕನಸುಗಳು ಗಗನಕ್ಕೇರಿವೆ! ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ದೇಶದ ಮೂಲೆ ಮೂಲೆಯ ಜನರು, ಪ್ರತಿಯೊಂದು ಭಾಷೆ ಮಾತನಾಡುವ, ವಿವಿಧ ಹಿನ್ನೆಲೆಯ ಜನರು, ಒಂದೇ ಧ್ವನಿಯಲ್ಲಿ ಹೇಳುತ್ತಿದ್ದಾರೆ – ನಮ್ಮ ಸಾಮೂಹಿಕ ಕನಸುಗಳು ಗಗನಕ್ಕೇರಿವೆ!
ಮೋದಿಯವರು ವಾಸ್ತವವನ್ನು ಹೆಣೆಯುತ್ತಾರೆಯೇ ಹೊರತು ಕನಸುಗಳಲ್ಲ, ಅದಕ್ಕಾಗಿಯೇ ಎಲ್ಲರೂ ಮೋದಿಯವರನ್ನು ಆಯ್ಕೆ ಮಾಡುತ್ತಾರೆ ಎಂದಿದ್ದಾರೆ.