Newsತಾಜಾ ಸುದ್ದಿನಮ್ಮ ಜಿಲ್ಲೆಮಂಡ್ಯರಾಜ್ಯ ದೈವಿಕ ಸ್ವರೂಪಿ “ಬಬಿಯಾ” ಇನ್ನಿಲ್ಲ By Samyukta Karnataka - October 10, 2022 Share WhatsAppFacebookTelegramCopy URL ಸರೋವರ ಕ್ಷೇತ್ರವಾದ ಕಾಸರಗೋಡು ಜಿಲ್ಲೆಯ ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ಕ್ಷೇತ್ರದ ದೈವಿಕ ಸ್ವರೂಪಿಯಾದ ಮೊಸಳೆ “ಬಬಿಯಾ” ಇನ್ನಿಲ್ಲ. ನಿನ್ನೆ ರಾತ್ರಿ ಬಬಿಯಾ ದೇವೈಕ್ಯವಾಯಿತು.