UPSC ಪರೀಕ್ಷೆ ಮುಂದೂಡಿಕೆ

0
12

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ ವೇಳಾಪಟ್ಟಿಯಿಂದಾಗಿ UPSC CSE ಪರೀಕ್ಷೆಯನ್ನು ಮುಂದೂಡಲಾಗಿದೆ.
2024 ರ 18 ನೇ ಲೋಕಸಭೆಗೆ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗವು ಶನಿವಾರ ಪ್ರಕಟಿಸಿದ ನಂತರ ಪರೀಕ್ಷಾ ವೇಳಾಪಟ್ಟಿಯನ್ನು ಪರಿಷ್ಕರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು, ಮೇ 26 ರಂದು ನಡೆಯ ಬೇಕಿದ್ದ ಪ್ರಿಲಿಮ್ಸ್ ಪರೀಕ್ಷೆಯು ಈಗ ಜೂನ್ 16, 2024 ರಂದು ನಡೆಯಲಿದೆ.

Previous articleಮರ್ಮಾಂಗ ಹಿಸುಕಿ ಪತಿಯ ಕೊಲೆ
Next articleಸಿಲಿಂಡರ್ ಸೋರಿಕೆ ನಾಲ್ವರಿಗೆ ಗಾಯ