ಆನ್‌ಲೈನ್ ಮೂಲಕ ಮೂವರಿಗೆ ೨೧,೦೪ ಲಕ್ಷ ವಂಚನೆ

0
35
ವಂಚನೆ

ಹುಬ್ಬಳ್ಳಿ: ಇಲ್ಲಿನ ನವನಗರದ ಸತೀಶ ಎಂಬುವರ ಮೊಬೈಲ್‌ಗೆ ಲಿಂಕ್ ಕಳುಹಿಸಿ ಅಪರಿಚಿತರು ೧,೪೯ ಲಕ್ಷ ರೂಪಾಯಿ ವಂಚಿಸಿದ್ದಾರೆ.
ವಿದ್ಯಾನಗರದ ಪ್ರಶಾಂತ ಎಂಬುವರು ಮನೆಯಲ್ಲಿರುವಾಗ ಕರೆದ ಮಾಡಿದ ಅಪರಿಚಿತರು ವರ್ಕ್ ಫ್ರಮ್ ಹೋಮ್ ನೀಡಲಾಗುವುದು ಎಂದು ನಂಬಿಸಿ ೧೫,೬೧ ಲಕ್ಷ ವಂಚಿಸಿದ್ದಾರೆ.
ಧಾರವಾಡದ ರಾಬಿಯಾ ಎಂಬುವರಿಗೆ ವಾಟ್ಸಪ್ ಮೂಲಕ ಪರಿಚಯಿಸಿಕೊಂಡ ಅಪರಿಚಿತರು ೩,೯೪ ಲಕ್ಷ ರೂಪಾಯಿ ವಂಚಿಸಿದ್ದಾರೆ. ಈ ಕುರಿತು ನವನಗರ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಹೊಸ ವರ್ಷಾಚರಣೆ: ಕಾನೂನು ಮೀರಿ ವರ್ತನೆ ಮಾಡಿದರೆ ಹುಷಾರ್‌..!
Next articleಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ