ಹೊಸ ನಂಬರ್ ಪ್ಲೇಟ್: ಅವಧಿ ವಿಸ್ತರಣೆ

0
12

ಬೆಂಗಳೂರು: ರಾಜ್ಯದಲ್ಲಿ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಸಮಯವನ್ನು ವಿಸ್ತರಣೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನವೆಂಬರ್ 17ರಂದು ಹೈ-ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸಿಕೊಳ್ಳಲು ಕೊನೆಯ ದಿನವಾಗಿತ್ತು, ಈಗ 2024ರ ಫೆಬ್ರವರಿ 17ರವರೆಗೆ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.

Previous articleಬಗೆದಷ್ಟು ಬಯಲಾಗುತ್ತಿದೆ ಆರ್ ಡಿ ಪಾಟೀಲ್ ಕರ್ಮ ಕಾಂಡ
Next articleಎಂಟು ದಿನ ಆರ್ ಡಿ ಸಿಐಡಿ ಕಸ್ಟಡಿಗೆ