ಅಮರ್ತ್ಯ ಸೇನ್‌ ಸಾವಿನ ಸುದ್ದಿ ಸುಳ್ಳು

0
23

ನವದೆಹಲಿ: ಹಿರಿಯ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ನಿಧನರಾದರು ಎಂಬ ಸುದ್ದಿ ವೈರಲ್ ಆಗಿದ್ದು, ಅವರ ಮಗಳು ನಂದನಾ ಸೇನ್ ನನ್ನ ತಂದೆ ಚೆನ್ನಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವರ್ಷ ಅರ್ಥಶಾಸ್ತ್ರ ನೊಬೆಲ್‌ ಪಡೆದಿರುವ ಕ್ಲಾಡಿಯಾ ಗೋಲ್ಡಿನ್‌ ಅವರು “ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರು ನಿಮಿಷಗಳ ಹಿಂದೆ ನಿಧನರಾದರು” ಎಂದು ಟ್ವೀಟ್‌ ಮಾಡಿದ್ದರು.

Previous articleಹೊಸ ಬಾಂಬ್ ಸಿಡಿಸಿದ ಲಕ್ಷ್ಮಣ ಸವದಿ
Next articleಮೀನುಗಾರಿಕಾ ಬೋಟ್ ಬೆಂಕಿಗೆ ಆಹುತಿ