ಮುರುಘಾಶ್ರೀ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

0
20
ಮುರುಘಾ ಶ್ರೀ

ಮುರುಘಾ ಶ್ರೀಗಳ ನ್ಯಾಯಾಂಗ ಬಂಧನದ ಅವಧಿಯನ್ನು ಸೆ. 27ರ ವರೆಗೆ ಕೋರ್ಟ್‌ ವಿಸ್ತರಿಸಿದೆ.
ಸ್ವಾಮೀಜಿಯ ನ್ಯಾಯಾಂಗ ಬಂಧನದ ಅವಧಿ ಬುಧವಾರ ಅಂತ್ಯಗೊಳ್ಳಲಿರುವ ಹಿನ್ನೆಲೆ ಇಂದು ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಮತ್ತೆ 14 ದಿನಗಳ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ನ್ಯಾಯಾಧೀಶೆ ಬಿ.ಕೆ. ಕೋಮಲಾ ಆದೇಶ ಮಾಡಿದ್ದಾರೆ.

Previous articleಅಯೋಧ್ಯೆ ಹಾಗೆ ಕಾಶಿಯಲ್ಲಿಯೂ ಮುಸ್ಲಿಮರ ಸಹಕಾರ: ಈಶ್ವರಪ್ಪ ವಿಶ್ವಾಸ
Next article