ನಮ್ಮ ಜಿಲ್ಲೆಬೆಳಗಾವಿಸುದ್ದಿ ಬಾವಿಗೆ ಬಿದ್ದಿದ್ದ ನಾಯಿ ರಕ್ಷಣೆ By Samyukta Karnataka - August 20, 2023 0 13 ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿ ಬಾವಿಗೆ ಬಿದ್ದಿದ್ದ ನಾಯಿಯನ್ನು ಅಗ್ನಿಶಾಮಕ ದಳದವರು ಸುರಕ್ಷಿತವಾಗಿ ರಕ್ಷಿಸಿದರು. ಆಳವಾದ ಬಾವಿಯಲ್ಲಿ ಬಿದ್ದ ನಾಯಿಯನ್ನು ಅವರು ಶತಾಯಗತಾಯವಾಗಿ ಪ್ರಯತ್ನ ಮಾಡಿ ಹೊರಗೆ ತೆಗೆದು ಮಾಲೀಕರಿಗೆ ಒಪ್ಪಿಸಿದರು.