ಹುಬ್ಬಳ್ಳಿಯಲ್ಲಿ ಅಂತರಾಜ್ಯ ಡ್ರಗ್ ಪೆಡ್ಲರ್‌ ಬಂಧನ

0
11
ಐವರ ಬಂಧನ

ಹುಬ್ಬಳ್ಳಿ; ಅಂತರಾಜ್ಯ ಡ್ರಗ್ ಪೆಡ್ಲರ್‌ಅವರು ನಂಟು ಹೊಂದಿದ ಹುಬ್ಬಳ್ಳಿ ಮೂಲದ ಯುವಕನನ್ನು ಬಂಧಿಸುವಲ್ಲಿ ತಮಿಳುನಾಡಿನಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ ಸೂರಜ್ ಎಂಬಾತನೇ ಬಂಧಿತ ಆರೋಪಿ, ಈತ ನಗರದ ಜನತಾ ಬಜಾರ್ ನಲ್ಲಿ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಕಳೆದ ಹಲವು ತಿಂಗಳಿನಿಂದ ಅಂತರರಾಜ್ಯ ಡ್ರಗ್ಸ್ ಪೆಡ್ಲರ್‌ಗಳೊಂದಿಗೆ ನಂಟು ಹೊಂದಿದ್ದ ಸೂರಜ್ ನಿರ್ಬಂಧಿತ ಮೆಡಿಷನ್ ಮಾರಾಟ ಮಾಡುತ್ತಿದ್ದ‌ ಎನ್ನಲಾಗಿದ್ದು, ಈ ಮಾಹಿತಿಯು ತಮಿಳುನಾಡು ಕೊಯಮತ್ತೂರಿನ ಪೀಲಮೆಡು ಪೊಲೀಸರಿಂದ ತನಿಖೆ ಬಹಿರಂಗಗೊಂಡಿದ್ದು, ಅಲ್ಲಿನ ಜಾಲವನ್ನು ಎನ್.ಡಿ.ಪಿ.ಎಸ್‌ ಆ್ಯಕ್ಟ್ ಅಡಿ ಭೇದಿಸಲಾಗಿದೆ.

Previous articleರಾಜಕೀಯ ಬದುಕಿಗೆ ಬ್ಲ್ಯಾಕ್’ಮೇಲೇ ಬಂಡವಾಳ
Next articleಫೇಕ್ ಫ್ಯಾಕ್ಟರಿಯೋ ಅಥವಾ ಪೆನ್ ಡ್ರೈವ್ ಶೂರರೋ