ಕಣ್ಮನ ಸೆಳೆಯುತ್ತಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ

0
22

ಬೆಂಗಳೂರ: ಪ್ರಸಿದ್ದ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಇಂದಿನಿಂದ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಇಂದು ಫಲ ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು. ಕಣ್ಮನ ಸೆಳೆಯುವ ವಿವಿಧ ಜಾತಿಯ ಹೂವುಗಳಿಂದ ಲಾಲ್‌ಬಾಗ್‌ ಕಂಗೊಳಿಸುತ್ತಿದೆ.


ಬಾರಿಸು ಕನ್ನಡ ಡಿಂಡಿಮವ ಎಂಬ ಸಂದೇಶ ಸಾರುವುದರ ಜೊತೆಗೆ ಅ, ಆ , ಇ, ಈ ಕನ್ನಡದ ಅಕ್ಷರ ಮಾಲೆ ಎಂಬ ಸಾಲುಗಳನ್ನು ನೆನಪಿಸುವ ಮಾದರಿ ಹೂವುಗಳಿಂದ ಲಾಲ್‌ಬಾಗ್‌ ನಲ್ಲಿ ಕಂಗೊಳಿಸುತ್ತಿದೆ.

Previous articleಸೌಜನ್ಯ ಪ್ರಕರಣ: ಡಾ. ಹೆಗ್ಗಡೆ ವಿರುದ್ಧ ಅಪಪ್ರಚಾರ ಖಂಡಿಸಿ, ಮರು ತನಿಖೆಗೆ ಆಗ್ರಹಿಸಿ ಪ್ರತಿಭಟನೆ
Next articleಪೊಲೀಸ್ ಠಾಣೆ ಎದುರು ಬಾಣಂತಿ ಶವ ಇಟ್ಟು ಸಂಬಧಿಕರ ಪ್ರತಿಭಟನೆ