ಬೆಂಗಳೂರು: ರಾಜ್ಯಾದ್ಯಂತ ನಿನ್ನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದ್ದು, ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿಯ ಝರಾಕ್ಸ್ ಇದ್ದರೂ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ಹೇಳಿದೆ.
ಬೆಂಗಳೂರು: ರಾಜ್ಯಾದ್ಯಂತ ನಿನ್ನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದ್ದು, ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿಯ ಝರಾಕ್ಸ್ ಇದ್ದರೂ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ಹೇಳಿದೆ.
#ಶಕ್ತಿ ಯೋಜನೆ #ಮಹಿಳೆಯರು ರಾಜ್ಯದೊಳಗಿನ ಸಂಚಾರಕ್ಕೆ ಉಚಿತ ಪ್ರಯಾಣ ಸಂದರ್ಭದಲ್ಲಿ ಆಧಾರ್ ಕಾರ್ಡ್/ ವೊಟರ್ ಐ.ಡಿ/ ರಾಜ್ಯ ಅಥವಾ ಕೇಂದ್ರ ಸರ್ಕಾರ ನೀಡಿರುವ ವಾಸಸ್ಥಳ ನಮೂದಿಸಿದ ಗುರುತಿನ ಚೀಟಿಯ ಮೂಲ /ನಕಲು / ಡಿಜಿ ಲಾಕರ್ ಮಾದರಿಯಲ್ಲಿ (ಹಾರ್ಡ್ &ಸಾಪ್ಟ್ ) ಪ್ರತಿ ತೋರಿಸಿ ಪ್ರಯಾಣಿಸಬಹುದು #KSRTC ಪ್ರಕಟಣೆ pic.twitter.com/uVGKXUIBm5
— DIPR-KALABURAGI (@Kalaburgivarthe) June 12, 2023